ವಿಮರ್ಶಾ -vimarsha ನಿಮ್ಮ ಊರು, ನಿಮ್ಮ ಜನ ,ನಿಮ್ಮ ವಿಶೇಷತೆ.. ಪ್ರಿಯ ಬಂಧುಗಳೇ ನೀವು ವಾಸಿಸುತ್ತಿರುವ ನಿಮ್ಮ ಊರು, ನಿಮ್ಮ ಹೋಬಳಿ, ನಿಮ್ಮ ತಾಲೂಕು ಹಾಗೂ ನಿಮ್ಮ ಜಿಲ್ಲೆಯ ವಿಶೇಷ ಸಾಧಕರ ಬಗ್ಗೆ ಅಂದರೆ ಶಿಕ್ಷಣ, ಆರೋಗ್ಯ ,ಸಮಾಜ ಸೇವೆ ,ಕ್ರೀಡೆ, ಸಾಹಿತ್ಯ ,ಸಂಗೀತ, ಕಲೆ ಮನೋರಂಜನೆ ,ಈ ಕ್ಷೇತ್ರಗಳಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಯ ಲೇಖನ ಅಥವಾ ಅವರ ಸಂದರ್ಶನ ಅಥವಾ ಕಿರುಚಿತ್ರ, ಈ ವಿಚಾರವಾಗಿ ನೀವು ಚಿಕ್ಕದಾದ ಒಂದು ವಿಡಿಯೋ ಮಾಡಿ ನಮಗೆ ಕಳಿಸಿ ಕೊಡಬಹುದು ಇದಲ್ಲದೆ ನಿಮ್ಮೂರಿನ ವಿಶೇಷತೆಗಳು ಅಂದರೆ ದೇಗುಲಗಳು ಪ್ರೇಕ್ಷಣಿಕ ಸ್ಥಳಗಳು , ಸ್ಮಾರಕಗಳು ,ಹಬ್ಬ-ಹರಿದಿನ ಜಾತ್ರೆಗಳು ಇವುಗಳ ಬಗ್ಗೆ ಯೂ ಕಳಿಸಬಹುದು. ನೀವು ಲೇಖನ ಅಥವಾ ಕಿರುಚಿತ್ರಗಳ ವಿಡಿಯೋಗಳನ್ನು ಕಳಿಸುವಾಗ ಅವುಗಳ ಬಗ್ಗೆ ಸೂಕ್ತ ದಾಖಲೆಗಳನ್ನು ತಪ್ಪದೆ ಕಳಿಸಿಕೊಡಬೇಕು ಹಾಗೂ ನಿಮ್ಮ ಹೆಸರು ವಿಳಾಸ ಸಂಪರ್ಕ ಸಂಖ್ಯೆ ಹಾಗೂ ನಿಮ್ಮ ಸಂಪೂರ್ಣ ವಿವರಗಳನ್ನು ಬರೆದು ಕಳುಹಿಸಿ ಕೊಡಬೇಕು. ನಾವು ನಮ್ಮ ವಾಹಿನಿಯಲ್ಲಿ ಪ್ರಸಾರ ಅಥವಾ ಪ್ರಕಟನೆ ಮಾಡುತ್ತೇವೆ . ** ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ ** ವಿ.ಸೂ. :ನಿಮ್ಮ ಲೇಖನ ಅಥವಾ ವಿಡಿಯೋಗಳು ಪ್ರಸಾರ ಪ್ರಕಟನೆ ಆಯ್ಕೆ ಸಂಪಾದಕರ ತೀರ್ಮಾನವಾಗಿರುತ್ತದೆ ಅವರು ಒಪ್ಪಿರುವ ಅಥವಾ ಸ್ವೀಕರಿಸುವ ಲೇಖನ ಅಥವಾ ವಿಡಿಯೋಗಳನ್ನು ಮಾತ್...