#ಹಾಸನ ಜಿಲ್ಲೆಯ ಕೋವಿಡ್ -19 ವರದಿ. ಜಿಲ್ಲೆಯಲ್ಲಿಂದು 316 ಹೊಸ ಕೊರೊನಾ ಪಾಸೀಟೀವ್ ಸೋಂಕಿತರ ಪತ್ತೆ. ಒಟ್ಟು 6 ಸಾವು. 541 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದರು. ಇದುವರೆಗೆ 384 ಜನ ಸಾವನ್ನಪ್ಪಿದ್ದಾರೆ. 55 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹರೀಶ್ ಹೆಚ್ ಆರ್ ಕೋಟೆ