ಹಾಸನ ಜಿಲ್ಲೆಯ ದಿನಾಂಕ 18/ 8/ 2020ರ ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ. ಮಧ್ಯಾಹ್ನ :-1:30 ನಿಮಿಷದವರೆಗೆ ಇಂದು ಒಟ್ಟು ಸೋಂಕಿತರು ಒಂದು -177 ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -133 ಇಂದು ಒಟ್ಟು ಸಾವು -07 ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 52. ಇದುವರೆಗೂ ಒಟ್ಟು ಸೋಂಕಿತರ ಸಂಖ್ಯೆ -4998 ಇದುವರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಸಕ್ರಿಯ ಸೋಂಕಿತರು -1685 ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -3170 ಇದುವರೆಗಿನ ಒಟ್ಟು ಸಾವು -143
News/information/advertising/entertainment