ದಿನಾಂಕ 25/ 9 /2020 ರ ಹಾಸನ ಜಿಲ್ಲೆಯ ಕೋವಿಡ್ -19 ವರದಿ. ಇಂದು 228 ಜನ ಕೋವಿಡ್ -19 ಸೋಂಕಿತರ ಪತ್ತೆ 284 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಇಂದು ಒಟ್ಟು ಎಂಟು ಸಾವು 52 ಜನ ತೀವ್ರ ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಒಟ್ಟು 297 ಜನ ಮೃತರಾಗಿದ್ದಾರೆ. ಸಂಪಾದಕರು ಹರೀಶ್ ಹೆಚ್ ಆರ್ ಕೋಟೆ