ವಿಮರ್ಶಾ -vimarsha 
ಹಾಸನ ಜಿಲ್ಲಾ ಕೋವಿಡ್ 19 (ಕೊರೋನಾ ಪಾಸೀಟೀವ್).
ದಿನಾಂಕ 12 /08 /2020ರ 
ಮಧ್ಯಾಹ್ನ 1.30 ವರೆಗಿನ ವರದಿ.
ಇಂದು ಒಟ್ಟು ಸೋಂಕಿತರ ಸಂಖ್ಯೆ- 255
ಇಂದು ಒಟ್ಟು ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ- 162 ಇಂದು ಒಟ್ಟು ಸಾವು -06.
ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ  3986.
ಹಾಲಿ ಚಿಕಿತ್ಸೆ ಪಡುತ್ತಿರುವ ಸೋಂಕಿತರ ಸಂಖ್ಯೆ -2181 
 ಇದುವರೆಗೆ  ಗುಣಮುಖರಾಗಿ ಬಿಡುಗಡೆ ಹೊಂದಿದವರು-1688.
ಇದುವರೆಗಿನ ಒಟ್ಟು ಸಾವು ಒಂದು 116
ತೀವ್ರ ನಿಗಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 49
 
  
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info