ಹಾಸನ ಜಿಲ್ಲೆಯಲ್ಲಿ ಇಂದು ಒಟ್ಟು 157 ಕೋವಿಡ್ ಸೋಂಕಿತರ ಪತ್ತೆ. ಒಟ್ಟು 2 ಸಾವು. 4272 ಕ್ಕೇರಿದ ಒಟ್ಟು ಸೋಂಕಿತರ ಸಂಖ್ಯೆ.
ಹಾಸನ ಜಿಲ್ಲೆಯ ದಿನಾಂಕ 14/08 /2020ರ ಕೋವಿಡ್ 19 ( ಕೊರೊನಾ ಪಾಸೀಟೀವ್). ವರದಿ.
ಮಧ್ಯಾಹ್ನ
1:30 .ನಿಮಿಷದ ವರೆಗೆ.
ಇಂದು ಒಟ್ಟು ಸೋಂಕಿತರು -157
ಇಂದು ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು -139.
ಇಂದು ಒಟ್ಟು ಸಾವು -.02
ಇದುವರೆಗಿನ ಒಟ್ಟು ಸೋಂಕಿತರು -4272
ಇದುವರೆಗೆ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾದವರು-2329
ಇದುವರೆಗೆ ಚಿಕಿತ್ಸೆಯಲ್ಲಿರುವ ಒಟ್ಟು ಸೋಂಕಿತರು-1823.
ಇದುವರೆಗೆ ತೀವ್ರ ನಿಘಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವರು-50
ಇದುವರೆಗಿನ ಒಟ್ಟು ಸಾವು-120
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info