ಹಾಸನ- ಜಿಲ್ಲೆಯಲ್ಲಿ ಇಂದು 325 ಜನರಿಗೆ ಕೊರೊನ ಪಾಸಿಟಿವ್, *ಜಿಲ್ಲೆಯಲ್ಲಿ ಮೊದಲಬಾರಿಗೆ ಒಂದೇ ದಿನ ತ್ರಿಶತಕ ದಾಟಿದ ಸೋಂಕಿತರ ಸಂಖ್ಯೆ* ಒಟ್ಟು ಸೋಂಕಿತರು- 6856 ಗುಣಮುಖರಾದವರು-4615, ಸಕ್ರಿಯ ಸೋಂಕಿತರು-2066 ಐಸಿಯುನಲ್ಲಿ 60 ಜನರಿಗೆ ಚಿಕಿತ್ಸೆ. ಇಂದು 3 ಜನ ಸಾವು, ಒಟ್ಟು ಕೊರೊನದಿಂದ 175 ಜನ ಸಾವು.... *ಭಯಬೇಡ ಎಚ್ಚರ ಇರಲಿ*