ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಹಾಸನ ಜಿಲ್ಲೆಯ ಕೋವಿಡ್ -19 ವರದಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಜಿಲ್ಲೆಯಲ್ಲಿಂದು ಹೊಸದಾಗಿ 166 ಕೋವಿಡ್ ಪ್ರಕರಣಗಳು ಪತ್ತೆ ಹಾಸನ,ನ.04(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿಂದು ಹೊಸದಾಗಿ 166 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 25,400ಕ್ಕೆ ಏರಿಕೆಯಾಗಿದೆ ಹಾಗೂ ಕೋವಿಡ್‍ನಿಂದ ಇಂದು ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತಪಟ್ಟವರ ಸಂಖ್ಯೆ 432ಕ್ಕೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 1,110 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 23,856 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 34 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ 114 ಕೊರೋನಾ ಸೋಂಕು ಪ್ರಕರಣಗಳಲ್ಲಿ 36 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನ 13 ಮಂದಿ, 39 ಮಂದಿ ಹಾಸನ ತಾಲ್ಲೂಕು, 18 ಮಂದಿ ಹೊಳೆನರಸೀಪುರ ತಾಲ್ಲೂಕು, 13 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 11 ಮಂದಿ, ಸಕಲೇಶಪುರ ತಾಲ್ಲೂಕಿನ 12 ಮಂದಿ, ಅರಸೀಕೆರೆ ತಾಲ್ಲೂಕಿನ 24 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ. *********

ವಿಮರ್ಶಾ -vimarsha

ಹಾಸನ ಜಿಲ್ಲೆಯಲ್ಲಿಂದು 87 ಜನ ಕೊರೊನಾ ಪಾಸೀಟೀವ್ ಸೋಂಕಿತರ ಪತ್ತೆ. ಸೋಂಕಿಂದ ಒಬ್ಬರ ಸಾವು.2/11/2020.

ಹಾಸನ ಜಿಲ್ಲೆಯ ಕೋವಿಡ್ -19 ವರದಿ.  2/11/2020

ಹಾಸನ ಜಿಲ್ಲೆಯಲ್ಲಿ ಕೊರೊನಾ ಪಾಸೀಟೀವ್ ಸೋಂಕಿಂದ 3 ಸಾವು. 178 ಮಂದಿ ಸೋಂಕಿತರ ಪತ್ತೆ

#ಕೋವಿಡ್ -19 ಹಾಸನ ಜಿಲ್ಲೆಯ ಕೋವಿಡ್ -19 ವರದಿ. 31/10/2020 *ಹರೀಶ್ ಹೆಚ್ ಆರ್ ಕೋಟೆ *   

ಹಾಸನ ಜಿಲ್ಲೆಯಲ್ಲಿಂದು ಕೊರೊನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. 114 ಮಂದಿಗೆ ಕೊರೊನಾ ಪಾಸೀಟೀವ್ ಸೋಂಕು ಧ್ರೃಡ.

ಜಿಲ್ಲೆಯಲ್ಲಿಂದು ಕೊರೊನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ,114 ಮಂದಿಗೆ ಕೂರೂನಾ ಪಾಸೀಟೀವ್ ಸೋಂಕು ಧೃಡಪಟ್ಟಿದ್ದು,244 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. covid -19 report *ಹರೀಶ್ ಹೆಚ್ ಆರ್ ಕೋಟೆ *

ಹಾಸನ ಜಿಲ್ಲೆಯ ಕೋವಿಡ್ -19 ವರದಿ.

ಹಾಸನ ಜಿಲ್ಲೆಯಲ್ಲಿಂದು 245 ಕೊರೂನಾ ಪಾಸೀಟೀವ್ ಸೋಂಕಿತರ ಪತ್ತೆ, 3 ಜನರು ಮೃತಪಟ್ಟಿದ್ದಾರೆ, 400 ಕ್ಕೇರಿದ ಒಟ್ಟು ಸಾವಿನ ಸಂಖ್ಯೆ.

ಹಾಸನ ಜಿಲ್ಲೆಯಲ್ಲಿ ಇಂದು 245ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಧ್ರೃಡ. ಜಿಲ್ಲೆಯಲ್ಲಿ ಒಟ್ಟು 23566 ಕ್ಕೇರಿದ ಸೋಂಕಿತರ ಸಂಖ್ಯೆ. 2573 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ,  ಇದುವರೆಗೆ 20593 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಇಂದು 375 ಮಂದಿ ಗುಣಮುಖರಾದವರು ಬಿಡುಗಡೆಯಾದರು. 48 ಮಂದಿ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಜಿಲ್ಲೆಯಲ್ಲಿ ಇದುವರೆಗೆ 400 ಮಂದಿ ಕೊರೊನದಿಂದ ಸಾವು. ಇಂದು ಮೂವರು ಸಾವು. ಹರೀಶ್ ಹೆಚ್ ಆರ್ ಕೋಟೆ

ಹಾಸನ ಜಿಲ್ಲೆಯಲ್ಲಿ ಇಂದು 217 ಜನಕ್ಕೆ ಕೋವಿಡ್-19 ಸೋಂಕು ಧೃಡ ಒಟ್ಟು ನಾಲ್ಕು ಸಾವು.315 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ

ವಿಮರ್ಶಾ -vimarsha22/09/2020 ಹಾಸನ ಜಿಲ್ಲೆಯಲ್ಲಿಂದು 217 ಜನರಿಗೆ ಕೋವಿಡ್ -19   ಸೋಂಕು ಧೃಡ ಪಟ್ಟಿದ್ದು, ಒಟ್ಟು 4 ಜನ ಸಾವನ್ನಪ್ಪಿದ್ದು,315 ಜನ ಗುಣಮುಖರಾಗಿ ಬಿಡುಗಡೆಯಾದರು, 56 ಜನರು ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ  273 ಜನ ಸಾವನ್ನಪ್ಪಿದ್ದಾರೆ. ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ

21/09/2020. ಹಾಸನ ಜಿಲ್ಲೆಯ ಕೋವಿಡ್ -19 ವರದಿ

21/09/2020 ಹಾಸನ ಜಿಲ್ಲೆಯಲ್ಲಿ  259 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು  ಒಟ್ಟು 4 ಜನ ಮೃತಪಟ್ಟಿದ್ದಾರೆ.  ಇಂದು 296 ಜನ ಗುಣಮುಖರಾಗಿ ಬಿಡುಗಡೆಯಾದರು    ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 13742 ಕ್ಕೆ ಏರಿಕೆಯಾಗಿದ್ದು, 10823 ಜನ ಇಲ್ಲಿವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 2650 ಸಕ್ರಿಯ ಪ್ರಕರಣಗಳಿದ್ದು, 53 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 269 ಜನ ಮೃತಪಟ್ಟಿದ್ದಾರೆ ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ

ಹಾಸನ ಜಿಲ್ಲೆಯಲ್ಲಿಂದು 301 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ .443 ಜನ ಗುಣಮುಖರಾಗಿ ಬಿಡುಗಡೆಯಾದರು. ಒಬ್ಬರು ಸಾವನ್ನಪ್ಪಿದ್ದಾರೆ. 52 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

11/09/2020 ಹಾಸನ ಜಿಲ್ಲೆಯಲ್ಲಿಂದು 301 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ . 443 ಜನ ಗುಣಮುಖರಾಗಿ ಬಿಡುಗಡೆಯಾದರು.  ಒಬ್ಬರು ಸಾವನ್ನಪ್ಪಿದ್ದಾರೆ. 52 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.                ಸಂಪಾದಕರು             ಹರೀಶ್ ಹೆಚ್ ಆರ್                    ಕೋಟೆ.

ಹಾಸನ ಜಿಲ್ಲೆಯ ಕೋವಿಡ್ -19 ವರದಿ -30/08/2020

30/08/2020 ಹಾಸನ ಜಿಲ್ಲೆಯಲ್ಲಿಂದು 269 ಕೋವಿಡ್ -19 (ಕೊರೊನಾ ಪಾಸೀಟೀವ್) ಸೋಂಕಿತರ ಪತ್ತೆ. 190 ಮಂದಿ ಗುಣಮುಖರಾಗಿ ಬಿಡುಗಡೆ  ಒಟ್ಟು 4  ಜನರ ಸಾವು 60 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.