ಹಾಸನ ಜಿಲ್ಲೆಯ ದಿನಾಂಕ 11/08 /2020ರ ಕೋವಿಡ್ 19 ( ಕೊರೊನಾ ಪಾಸೀಟೀವ್). ವರದಿ.
ಮಧ್ಯಾಹ್ನ
1:30 .ನಿಮಿಷದ ವರೆಗೆ.
ಇಂದು ಒಟ್ಟು ಸೋಂಕಿತರು -145
ಇಂದು ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು -149.
ಇಂದು ಒಟ್ಟು ಸಾವು -3. ಇದುವರೆಗಿನ ಒಟ್ಟು ಸೋಂಕಿತರು -3731. ಇದುವರೆಗೆ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾದವರು-1526
ಇದುವರೆಗೆ ಚಿಕಿತ್ಸೆಯಲ್ಲಿರುವ ಒಟ್ಟು ಸೋಂಕಿತರು-2095.
ಇದುವರೆಗೆ ತೀವ್ರ ನಿಘಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವರು-42.
ಇದುವರೆಗಿನ ಒಟ್ಟು ಸಾವು-110ಹಾಸನ ಜಿಲ್ಲೆಯ ಕೊರೊನಾ ವರದಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info