ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಹಾಸನ ಜಿಲ್ಲಾ ಕೂರೊನಾ (ಕೋವಿಡ್-19) ವರದಿ. - ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಾಸನ ಜಿಲ್ಲೆಯಲ್ಲಿ ಹ್ಯಾಟ್ರಿಕ್ ತ್ರಿಶತಕ ದಾಟಿದ ಕೊರೊನಾ (ಕೋವಿಡ್ 19)ಸೋಂಕಿತರ ಸಂಖ್ಯೆ.

29/08/2020 ಹಾಸನ ಜಿಲ್ಲೆಯಲ್ಲಿ ಇಂದೂ ಕೂಡಾ ತ್ರಿಶತಕ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ. ಒಟ್ಟು 325 ಜನ ಸೋಂಕಿತರಾಗಿದ್ದಾರೆ. ಒಟ್ಟು 222 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 6 ಜನ ಸಾವನ್ನಪ್ಪಿದ್ದಾರೆ. ಸುದ್ದಿ ಸಂಪಾದಕರು ಹರೀಶ್ ಹೆಚ್ ಆರ್ ಕೋಟೆ