#ಬೆಳಗಾವಿ ಕಕ್ಕೇರಿ : ಖಾನಾಪುರ ಪಟ್ಟಣದ ತಹಶೀಲ್ದಾರ ಕಚೇರಿಯ ಎದುರುಗಡೆ, ಪಾರಿಶ್ವಾಡ ಕ್ರಾಸ್ ಹತ್ತಿರ ಮತ್ತು ಬೀಡಿ ಗ್ರಾಮದಲ್ಲಿ ಹೀಗೆ ಒಟ್ಟು ಮೂರು ಬಸ್ ನಿಲ್ದಾಣಗಳನ್ನು ಖಾನಾಪುರ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ ಲೋಕಾರ್ಪಣೆಗೊಳಿಸಿದರು. ಫೊಟೋ -ನ್ಯೂಸ್ *ಸ್ಪೀಫನ್ ಜೇಮ್ಸ್ * Belagaum photo news *ಹರೀಶ್ ಹೆಚ್ ಆರ್ ಕೋಟೆ *