ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಹಾಸನಜಿಲ್ಲೆಕೋವಿಡ್19ವರದಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಾಸನ ಜಿಲ್ಲೆಯಲ್ಲಿ ಇಂದು ಹೊಸ ಕೋವಿಡ್ 19 (ಕೊರೊನಾ ಪಾಸೀಟೀವ್ ). ಒಟ್ಟು 143 ಪ್ರಕರಣಗಳು ಒಟ್ಟು 2 ಸಾವು.

ಸುದ್ದಿ ಸಂಪಾದಕರು- ಹರೀಶ್ ಹೆಚ್ ಆರ್ (ಕೋಟೆ). ಹಾಸನ ಜಿಲ್ಲೆಯ ದಿನಾಂಕ 21/ 08/ 2020 ರ  ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ.  ಇಂದು ಒಟ್ಟು  ಹೊಸ ಸೋಂಕಿತರು ಒಂದು -143 ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -140 ಇಂದು ಒಟ್ಟು ಸಾವು -2  ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 60 ಇದುವರೆಗೂ ಒಟ್ಟು  ಸೋಂಕಿತರ ಸಂಖ್ಯೆ -5563  ಇದುವರೆಗೆ  ಚಿಕಿತ್ಸೆಗಾಗಿ ದಾಖಲಾಗಿರುವ  ಸಕ್ರಿಯ  ಸೋಂಕಿತರು  -1833 ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -3575 ಇದುವರೆಗಿನ ಒಟ್ಟು ಸಾವು -155