ಸುದ್ದಿ ಸಂಪಾದಕರು- ಹರೀಶ್ ಹೆಚ್ ಆರ್ (ಕೋಟೆ).
ಹಾಸನ ಜಿಲ್ಲೆಯ ದಿನಾಂಕ 21/ 08/ 2020 ರ ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ.
ಇಂದು ಒಟ್ಟು ಹೊಸ ಸೋಂಕಿತರು ಒಂದು -143
ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -140
ಇಂದು ಒಟ್ಟು ಸಾವು -2
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 60
ಇದುವರೆಗೂ ಒಟ್ಟು ಸೋಂಕಿತರ ಸಂಖ್ಯೆ -5563
ಇದುವರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಸಕ್ರಿಯ ಸೋಂಕಿತರು
-1833
ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -3575
ಇದುವರೆಗಿನ ಒಟ್ಟು ಸಾವು -155
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info