ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಹಾಸನ ಜಿಲ್ಲೆಯ ಕೋವಿಡ್ -19 ವರದಿ. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಾಸನ ಜಿಲ್ಲೆಯಲ್ಲಿಂದು 99 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ .2 ಸಾವು.

# covid-19 ಹಾಸನ ಜಿಲ್ಲೆಯ ಕೋವಿಡ್ -19 ವರದಿ.  ವಿಮರ್ಶಾ -vimarsha  *ಹರೀಶ್ ಹೆಚ್ ಆರ್ ಕೋಟೆ *

ಹಾಸನ ಜಿಲ್ಲೆಯಲ್ಲಿಂದು 303 ಜನರಿಗೆ ಕೊರೊನಾ ಪಾಸೀಟೀವ್ ಧೃಡ ,411 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ, ಒಟ್ಟು 3 ಜನ ಸಸಾವನ್ನಪ್ಪಿದ್ದಾರೆ.

#ಹಾಸನ  ಜಿಲ್ಲೆಯ ಕೋವಿಡ್ -19 ವರದಿ.  ಹಾಸನ,ಅ.04 ( ಕರ್ನಾಟಕ ವಾರ್ತೆ):-   ಜಿಲ್ಲೆಯಲ್ಲಿಂದು ಕೊರೋನಾ ಸೋಂಕಿನಿಂದ 3 ಮಂದಿ ಮೃತರಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ಹೊಸದಾಗಿ 303 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 411 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ,ಇದುವರೆಗೆ ಸೋಂ ಕಿತರ ಸಂಖ್ಯೆ 18,226ಕ್ಕೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 3,594 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 14,282  ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 51 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇಂದು ಪತ್ತೆಯಾದ 303 ಕೊರೋನಾ ಸೋಂಕು ಪ್ರಕರಣಗಳಲ್ಲಿ 49 ಮಂದಿ ಅರಸೀಕೆರೆ ತಾಲ್ಲೂಕಿನವರಾಗಿದ್ದು, 46 ಮಂದಿ  ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನಲ್ಲಿ 4 ಜನ, 117 ಮಂದಿ ಹಾಸನ ತಾಲ್ಲೂಕು, 11 ಜನ ಹೊಳೆನರಸೀಪುರ ತಾಲ್ಲೂಕು, 33 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 31 ಜನ ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ 12 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಕೆ ಎಂ ಸತೀಶ್ ಕುಮಾರ್ ರವರು ತಿಳಿಸಿದ್ದಾರೆ. ******* -ಹರೀಶ್ ಹೆಚ್ ಆರ್ ಕೋಟೆ.

23/09/2020. ಹಾಸನ ಜಿಲ್ಲೆಯಲ್ಲಿ ಇಂದು 309 ಜನ ಕೋವಿಡ್ -19,ಸೋಂಕಿತರ ಪತ್ತೆ,14268ಕ್ಕೇರಿದ ಒಟ್ಟು ಸೋಂಕಿತರ ಸಂಖ್ಯೆ. ಇಂದು ಒಟ್ಟು 3 ಸಾವು.

23/09/2020.                           ಹಾಸನ ಜಿಲ್ಲೆಯಲ್ಲಿ ಇಂದು 309 ಜನ ಕೋವಿಡ್ -19,ಸೋಂಕಿತರ ಪತ್ತೆ,14268ಕ್ಕೇರಿದ ಒಟ್ಟು ಸೋಂಕಿತರ ಸಂಖ್ಯೆ. ಇಂದು ಒಟ್ಟು 3 ಸಾವು.465 ಮಂದಿ ಇಂದು ಗುುಣಮುಖರಾಗಿ ಬಿಡುಗಡೆಯಾದರು ಒಟ್ಟು 51 ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ .

ಹಾಸನ ಜಿಲ್ಲೆಯಲ್ಲಿ ಬರೋಬ್ಬರಿ 12000 ತಲುಪಿದ ಕೋವಿಡ್-19 ಸೋಂಕಿತರ ಸಂಖ್ಯೆ ಇಂದು ಅರ್ಧ ಸಹಸ್ರ ದಾಟಿದ ಸೋಂಕಿತರ ಸಂಖ್ಯೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಒಟ್ಟು ನಾಲ್ಕು ಜನರ ಸಾವು

ಹಾಸನ ಜಿಲ್ಲೆಯಲ್ಲಿ  ಬರೋಬ್ಬರಿ 12000 ತಲುಪಿದ ಕೋವಿಡ್-19 ಸೋಂಕಿತರ ಸಂಖ್ಯೆ  ಇಂದು ಅರ್ಧ ಸಹಸ್ರ ದಾಟಿದ   ಸೋಂಕಿತರ ಸಂಖ್ಯೆ  ಇಂದು ಚಿಕಿತ್ಸೆ ಪಡೆದು 245 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಒಟ್ಟು ನಾಲ್ಕು ಜನರ ಸಾವು    ಒಟ್ಟು 55 ಮಂದಿ ತೀವ್ರ  ನಿಗಾ  ಚಿಕಿತ್ಸಾ  ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇದುವರೆಗೆ  ಚಿಕಿತ್ಸೆ ಫಲಕಾರಿಯಾಗದೆ ಒಟ್ಟು 247 ಜನ ಮೃತಪಟ್ಟಿದ್ದಾರೆ  ಸಂಪಾದಕರು  ಹರೀಶ್ ಎಚ್ ಆರ್  ಕೋಟೆ

ದಿನಾಂಕ: 10/09/2020ಹಾಸನ ಜಿಲ್ಲೆಯಲ್ಲಿಂದು 218 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ .213 ಜನ ಗುಣಮುಖರಾಗಿ ಬಿಡುಗಡೆಯಾದರು. ಒಟ್ಟು 9 ಜನ ಸಾವನ್ನಪ್ಪಿದ್ದಾರೆ.50 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಿನಾಂಕ: 10/09/2020 ಹಾಸನ ಜಿಲ್ಲೆಯಲ್ಲಿಂದು 218 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ . 213 ಜನ ಗುಣಮುಖರಾಗಿ ಬಿಡುಗಡೆಯಾದರು.  ಒಟ್ಟು 9 ಜನ ಸಾವನ್ನಪ್ಪಿದ್ದಾರೆ. 50 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.                ಸಂಪಾದಕರು             ಹರೀಶ್ ಹೆಚ್ ಆರ್                    ಕೋಟೆ.

ದಿನಾಂಕ: 09/09/2020ಹಾಸನ ಜಿಲ್ಲೆಯಲ್ಲಿಂದು 273 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ .263 ಜನ ಗುಣಮುಖರಾಗಿ ಬಿಡುಗಡೆಯಾದರು. ಒಟ್ಟು 4 ಜನ ಸಾವನ್ನಪ್ಪಿದ್ದಾರೆ.52 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

               ಸಂಪಾದಕರು              ಹರೀಶ್ ಹೆಚ್ ಆರ್                      ಕೋಟೆ.  ದಿನಾಂಕ: 09/09/2020 ಹಾಸನ ಜಿಲ್ಲೆಯಲ್ಲಿಂದು 273  ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ . 263 ಜನ ಗುಣಮುಖರಾಗಿ ಬಿಡುಗಡೆಯಾದರು.  ಒಟ್ಟು 4  ಜನ ಸಾವನ್ನಪ್ಪಿದ್ದಾರೆ. 52 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಸನ ಜಿಲ್ಲೆಯ ಕೋವಿಡ್ -19 ವರದಿ. 08/09/2020 ಹಾಸನ ಜಿಲ್ಲೆಯಲ್ಲಿಂದು 220 ಜನ ಕೋವಿಡ್ -19 ಸೋಂಕಿತರ ಪತ್ತೆ. 314 ಜನ ಗುಣಮುಖರಾಗಿ ಬಿಡುಗಡೆಯಾದರು. 5 ಜನ ಸಾವನ್ನಪ್ಪಿದರು. 53 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

                      ಸಂಪಾದಕರು              ಹರೀಶ್ ಹೆಚ್ ಆರ್                      ಕೋಟೆ  ಹಾಸನ ಜಿಲ್ಲೆಯ ಕೋವಿಡ್ -19 ವರದಿ.  08/09/2020   ಹಾಸನ  ಜಿಲ್ಲೆಯಲ್ಲಿಂದು 220 ಜನ ಕೋವಿಡ್ -19 ಸೋಂಕಿತರ ಪತ್ತೆ.  314 ಜನ ಗುಣಮುಖರಾಗಿ ಬಿಡುಗಡೆಯಾದರು.  5 ಜನ ಸಾವನ್ನಪ್ಪಿದರು.  53 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಸನ ಜಿಲ್ಲೆಯಲ್ಲಿಂದು 127 ಕೊರೊನಾ ಪಾಸೀಟೀವ್ ಧೃಡ,349 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದರು. ಒಟ್ಟು 4 ಸಾವು.

ಹಾಸನ ಜಿಲ್ಲೆಯಲ್ಲಿಂದು 127 ಕೊರೊನಾ ಪಾಸೀಟೀವ್ ಧೃಡ, 349 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದರು.  ಒಟ್ಟು 4 ಸಾವು.

ಹಾಸನ ಜಿಲ್ಲೆಯಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ. ಇಂದೂ ಕೊಡಾ ತ್ರಿಶತಕ ಬಾರಿಸಿದ ಕೊರೊನಾ. ಚಿಕಿತ್ಸೆ ಫಲಿಸದೆ 2 ಸಾವು.

ಹಾಸನ ಜಿಲ್ಲೆಯಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ. ಇಂದೂ ಕೊಡಾ ತ್ರಿಶತಕ ಬಾರಿಸಿದ ಕೊರೊನಾ. ಚಿಕಿತ್ಸೆ ಫಲಿಸದೆ 2 ಸಾವು.

ಹಾಸನ ಜಿಲ್ಲೆಯಲ್ಲಿಂದು 349ಮಂದಿಗೆ ಕೊರೋನಾ ಸೊಂಕು ದೃಢ: 06ಮಂದಿ ಚಿಕಿತ್ಸೆ ಫಲಿಸದೆ ಸಾವು.151 ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ.

ಹಾಸನ ಜಿಲ್ಲೆಯಲ್ಲಿಂದು 349ಮಂದಿಗೆ ಕೊರೋನಾ ಸೊಂಕು ದೃಢ: 06ಮಂದಿ ಚಿಕಿತ್ಸೆ ಫಲಿಸದೆ ಸಾವು. 151 ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ.

ಹಾಸನ ಜಿಲ್ಲೆಯ ಕೋವಿಡ್ -19 ವರದಿ

04/09/2020 ಹಾಸನ ಜಿಲ್ಲೆಯಲ್ಲಿಂದು 340 ಮಂದಿ  ಕೊರೋನಾ ಸೊಂಕಿತರ ಪತ್ತೆ ; ಇಬ್ಬರ ಸಾವು.196 ಮಂದಿ ಗುಣಮುಖರಾಗಿ ಬಿಡುಗಡೆ.  211ಕ್ಕೇರಿದ ಇದುವರೆಗಿನ ಒಟ್ಟು  ಸಾವಿನ ಸಂಖ್ಯೆ.

ಹಾಸನ ಜಿಲ್ಲೆಯ ಕೋವಿಡ್ -19 ವರದಿ.

02/09/2020 ಹಾಸನ ಜಿಲ್ಲೆಯ ಕೋವಿಡ್ -19 ವರದಿ. ಇಂದು 290 ಸೋಂಕಿತರ ಪತ್ತೆ. ಒಟ್ಟು 4 ಸಾವು. 188 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ. ಸುದ್ದಿ ಸಂಪಾದಕರು ಹರೀಶ್ ಹೆಚ್ ಆರ್ ಕೋಟೆ.