ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಕೊರೊನಾ ವರದಿ. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಾಸನ ಜಿಲ್ಲೆಯ ಕೋವಿಡ್ 19 (ಕೊರೊನಾ ಪಾಸೀಟೀವ್ ).ವರದಿ

ಹಾಸನ ಜಿಲ್ಲೆಯ  ದಿನಾಂಕ 18/ 8/ 2020ರ  ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ. ಮಧ್ಯಾಹ್ನ :-1:30 ನಿಮಿಷದವರೆಗೆ  ಇಂದು ಒಟ್ಟು ಸೋಂಕಿತರು ಒಂದು -177 ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -133 ಇಂದು ಒಟ್ಟು ಸಾವು -07 ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 52. ಇದುವರೆಗೂ ಒಟ್ಟು  ಸೋಂಕಿತರ ಸಂಖ್ಯೆ -4998 ಇದುವರೆಗೆ  ಚಿಕಿತ್ಸೆಗಾಗಿ ದಾಖಲಾಗಿರುವ  ಸಕ್ರಿಯ  ಸೋಂಕಿತರು  -1685 ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -3170 ಇದುವರೆಗಿನ ಒಟ್ಟು ಸಾವು -143