ಹಾಸನ ಜಿಲ್ಲೆಯ ಇಂದು ಒಟ್ಟು ಕೊರೊನಾ ಸೋಂಕಿತರು -250. ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -275 ಇಂದು ಒಟ್ಟು ಸಾವು -09.
ಹಾಸನ ಜಿಲ್ಲೆಯ
 ದಿನಾಂಕ 17/ 8/ 2020ರ  ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ.
ಮಧ್ಯಾಹ್ನ :-1:30 ನಿಮಿಷದವರೆಗೆ 
ಇಂದು ಒಟ್ಟು ಸೋಂಕಿತರು -250.
ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -275
ಇಂದು ಒಟ್ಟು ಸಾವು -09
ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 58.
ಇದುವರೆಗೂ ಒಟ್ಟು  ಸೋಂಕಿತರ ಸಂಖ್ಯೆ -4821
ಇದುವರೆಗೆ  ಚಿಕಿತ್ಸೆಗಾಗಿ ದಾಖಲಾಗಿರುವ  ಸಕ್ರಿಯ  ಸೋಂಕಿತರು
 -1648
ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -3037
 
  
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info