ವಿಮರ್ಶಾ -vimarsha ಹಾಸನದ ಪ್ರಖ್ಯಾತ ಸಾಹಿತಿಗಳು ಹಾಗೂ ನಾಟಕಕಾರರಾದ ದಿವಂಗತ ಎಚ್ ಬಿ ಜ್ವಾಲನಯ್ಯ ಅವರ ವಿರಚಿತ ನಾಟಕ "ಮಹಾಶಿಲ್ಪಿ " ಆಕಾಶವಾಣಿಯ ನಾಟಕದ ಒಂದು ಮುದ್ರಿಕೆ ತುಣುಕು ಈ ಕೆಳಕಂಡ ಯೂ ಟ್ಯೂಬ್ ಕೊಂಡಿಯನ್ನು ಸಂಪರ್ಕಿಸಿ ಸಂಪೂರ್ಣ ನಾಟಕವನ್ನು ನೀವು ಆಲಿಸಬಹುದು . https://youtu.be/U8zHHGutuzk