ಹಾಸನ ಜಿಲ್ಲೆಯಲ್ಲಿಂದು 245 ಕೊರೂನಾ ಪಾಸೀಟೀವ್ ಸೋಂಕಿತರ ಪತ್ತೆ, 3 ಜನರು ಮೃತಪಟ್ಟಿದ್ದಾರೆ, 400 ಕ್ಕೇರಿದ ಒಟ್ಟು ಸಾವಿನ ಸಂಖ್ಯೆ.
ಹಾಸನ ಜಿಲ್ಲೆಯಲ್ಲಿ ಇಂದು 245ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಧ್ರೃಡ. ಜಿಲ್ಲೆಯಲ್ಲಿ ಒಟ್ಟು 23566 ಕ್ಕೇರಿದ ಸೋಂಕಿತರ ಸಂಖ್ಯೆ. 2573 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಇದುವರೆಗೆ 20593 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಇಂದು 375 ಮಂದಿ ಗುಣಮುಖರಾದವರು ಬಿಡುಗಡೆಯಾದರು. 48 ಮಂದಿ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಜಿಲ್ಲೆಯಲ್ಲಿ ಇದುವರೆಗೆ 400 ಮಂದಿ ಕೊರೊನದಿಂದ ಸಾವು. ಇಂದು ಮೂವರು ಸಾವು.
ಹರೀಶ್ ಹೆಚ್ ಆರ್
ಕೋಟೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info