ಹಾಸನ ಜಿಲ್ಲೆಯಲ್ಲಿ ಇಂದು 217 ಜನಕ್ಕೆ ಕೋವಿಡ್-19 ಸೋಂಕು ಧೃಡ ಒಟ್ಟು ನಾಲ್ಕು ಸಾವು.315 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ

ವಿಮರ್ಶಾ -vimarsha22/09/2020
ಹಾಸನ ಜಿಲ್ಲೆಯಲ್ಲಿಂದು 217 ಜನರಿಗೆ ಕೋವಿಡ್ -19 ಸೋಂಕು ಧೃಡ ಪಟ್ಟಿದ್ದು, ಒಟ್ಟು 4 ಜನ ಸಾವನ್ನಪ್ಪಿದ್ದು,315 ಜನ ಗುಣಮುಖರಾಗಿ ಬಿಡುಗಡೆಯಾದರು, 56 ಜನರು ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 273 ಜನ ಸಾವನ್ನಪ್ಪಿದ್ದಾರೆ.
ಸಂಪಾದಕರು
ಹರೀಶ್ ಹೆಚ್ ಆರ್
ಕೋಟೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info