21/09/2020
ಹಾಸನ ಜಿಲ್ಲೆಯಲ್ಲಿ  259 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು 
ಒಟ್ಟು 4 ಜನ ಮೃತಪಟ್ಟಿದ್ದಾರೆ. 
ಇಂದು 296 ಜನ ಗುಣಮುಖರಾಗಿ ಬಿಡುಗಡೆಯಾದರು 
ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 13742 ಕ್ಕೆ ಏರಿಕೆಯಾಗಿದ್ದು, 10823 ಜನ ಇಲ್ಲಿವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 2650 ಸಕ್ರಿಯ ಪ್ರಕರಣಗಳಿದ್ದು, 53 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 269 ಜನ ಮೃತಪಟ್ಟಿದ್ದಾರೆ
ಸಂಪಾದಕರು 
ಹರೀಶ್ ಹೆಚ್ ಆರ್ 
ಕೋಟೆ
 
  
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info