ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚೀನಾ ವೀಸಾ ಹಗರಣದಲ್ಲಿ ಕಾರ್ತಿ ಚಿದಂಬರಂ ಮತ್ತು ಇತರ ಇಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶವನ್ನು ಸಿಬಿಐ ಕೋರ್ಟ್ ಕಾಯ್ದಿರಿಸಿದೆ .

ಚೀನಾ ವೀಸಾ ಹಗರಣದಲ್ಲಿ ಕಾರ್ತಿ ಚಿದಂಬರಂ ಮತ್ತು ಇತರ ಇಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶವನ್ನು ಸಿಬಿಐ ಕೋರ್ಟ್ ಕಾಯ್ದಿರಿಸಿದೆ ಸುಪ್ರೀಂಕೋರ್ಟಿನ ಹಿರಿಯ ವಕೀಲರಾದ ಕಪಿಲ್ ಸಿಬಲ್ ರವರು ಕಾರ್ತಿ ಚಿದಂಬರಂ ಅವರ ಚಾರ್ಟೆಡ್ ಅಕೌಂಟೆಂಟ್ ಆದ ಎಸ್ ಬಾಸ್ಕರ್ ರಾಮನ್ ಅವರ ಪರವಾಗಿ ವಾದ ಮಾಡುತ್ತಾ ಪ್ರಕರಣವು ಜಾಮೀನು ನೀಡಬಹುದಾದಂತ ಪ್ರಕರಣವಾಗಿದೆ ಇಂದು ಮಾನ್ಯ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು ಈ ಎಲ್ಲಾ ಅಂಶಗಳನ್ನು ಗಮನಿಸಿದ ಮಾನ್ಯ ನ್ಯಾಯಾಲಯ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂದೂಡಿ ಕಾಯ್ದಿರಿಸಲಾಗಿದೆ ‌‌‌‌. ಹೆಚ್ಚಿನ ಸುದ್ದಿಗಳಿಗಾಗಿ ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಬಹುದಾಗಿದೆ ಕೃಪೆ:-ANI 👇👇👇👇👇👇👇👇👇👇 https://www.aninews.in/news/national/general-news/cbi-court-reserves-order-on-anticipatory-bail-plea-of-karti-chidambaram-2-others-in-chinese-visa-scam20220530174453/

ರಾಜಭವನದಲ್ಲಿ ಸನ್ಮಾನ್ಯ ರಾಜ್ಯಪಾಲರಿಂದ ಸಂವಿಧಾನ ಶಿಲ್ಪಿ ಭಾರತರತ್ನ ಶ್ರೀ ಡಾ||ಬಿ ಆರ್ ಅಂಬೇಡ್ಕರ್ ರವರ ಕಂಚಿನ ಪುತ್ಥಳಿ ಅನಾವರಣ.

ಸಂವಿಧಾನ ಶಿಲ್ಪಿ ಭಾರತರತ್ನ ಶ್ರೀ ಡಾ|| ಬಿ ಆರ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಅನಾವರಣ . ರಾಜಭವನದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಸಂವಿಧಾನ ಶಿಲ್ಪಿ, ಭಾರತರತ್ನ ಶ್ರೀ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಯನ್ನು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅನಾವರಣಗೊಳಿಸಿದರು. ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್ ಬೊಮ್ಮಾಯಿ ಮಾನ್ಯ ವಿಧಾನಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನ್ಯ ವಿಧಾನಪರಿಷತ್ ಸಭಾಪತಿ ಶ್ರೀ ರಘುನಾಥರಾವ್ ಮಲ್ಕಾಪುರೆ, ಮಾನ್ಯ ಗೃಹ ಸಚಿವ ಶ್ರೀ ಅರಗ ಜ್ಞಾನೇಂದ್ರ ರಾಜ್ಯ ಸರ್ಕಾರದ ನಿಯೋಜಿತ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ, ಸಿಎಂ ಪ್ರಧಾನ ಕಾರ್ಯದರ್ಶಿ ಶ್ರೀ  ಮಂಜುನಾಥ ಪ್ರಸಾದ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಬಿ.ಹೆಚ್.ಅನಿಲ್ ಕುಮಾರ್ ಉಪಸ್ಥಿತರಿದ್ದರು. ಮುಖ್ಯಮಂತ್ರಿ ಶ್ರೀ  ಬಸವರಾಜ್ ಎಸ್ ಬೊಮ್ಮಾಯಿ ಅವರಿಂದ ಗೌರವ ಮಾಲಾರ್ಪಣೆ ಕೃಪೆ- ವಾರ್ತಾ ಮತ್ತು ಜನಸಂಪರ್ಕ ಇಲಾಖೆ ‌‌‌‌. ಕರ್ನಾಟಕ  ಸರ್ಕಾರ.

ಭಾರತದ ಗಡಿಭಾಗ ಪ್ರದೇಶದ ಹತ್ತಿರದಲ್ಲಿ ಅನುಮಾನಾಸ್ಪದ ಡ್ರೋನ್ ನಿಷ್ಕ್ರಿಯ.

ಕಥುವಾ ಜಿಲ್ಲೆಯ ರಾಜ್‌ಬಾಗ್ ಪಿಎಸ್ ವ್ಯಾಪ್ತಿಯ ತಲ್ಲಿ ಹರಿಯ ಚಕ್‌ನಲ್ಲಿ ಗಡಿ ಭಾಗದಿಂದ ಬಂದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.  ಡ್ರೋನ್ ಅದರೊಂದಿಗೆ ಪೇಲೋಡ್ ಲಗತ್ತನ್ನು ಹೊಂದಿದೆ ಅದನ್ನು ಬಾಂಬ್ ನಿಷ್ಕ್ರಿಯ ತಜ್ಞರು ಪರೀಕ್ಷಿಸುತ್ತಿದ್ದಾರೆ:  ಜಮ್ಮು ಮತ್ತು ಕಾಶ್ಮೀರ ಪೊಲೀಸ್ . ಕೃಪೆ:- https://t.co/yq9gXRcacQ

ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್ ಬೊಮ್ಮಾಯಿ ರವರು ಅಮೃತ ಭಾರತಿಗೆ ಕನ್ನಡದಾರತಿ ಎಂಬ ಅಭಿಯಾನವನ್ನು ಇಂದು ಉದ್ಘಾಟಿಸಿದರು. 28/05/2022.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ #ಅಮೃತಭಾರತಿಗೆಕನ್ನಡದಾರತಿ ಅಭಿಯಾನವನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್ ಬೊಮ್ಮಾಯಿ ಉದ್ಘಾಟಿಸಿದರು.  ಸಂಸದರಾದ ಶ್ರೀ ಪಿ ಸಿ ಮೋಹನ್, ಶಾಸಕರಾದ ಶ್ರೀ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಶ್ರೀ ವೈ ಎ ನಾರಾಯಣಸ್ವಾಮಿ ಉಪಸ್ಥಿತರಿದ್ದರು. 28/05/2022. #ಅಮೃತಭಾರತಿಗೆಕನ್ನಡದಾರತಿ ಅಭಿಯಾನಕ್ಕೆ ಚಾಲನೆ ಕೃಪೆ:-https://t.co/3pky8BM7Wf

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ : ಮುಖ್ಯಮಂತ್ರಿ ಪ್ರಯತ್ನ ಫಲಶ್ರುತಿ.

ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಒಟ್ಟು ₹52,000 ಕೋಟಿ ಬಂಡವಾಳ ಹೂಡಿಕೆಯ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಭಾರಿ ಬೃಹತ್ ಬಂಡವಾಳ ಹೂಡಿಕೆಗೆ ಕರ್ನಾಟಕ ವೇದಿಕೆಯಾಗಲಿದೆ. https://t.co/p4kzlYEQ8d

ಹಾಸನ ಜಿಲ್ಲೆಯ ಕೋವಿಡ್-19 ವರದಿ ‌.

👇👇👇👇👇👇👇👇👇 ಕೊರೊನಾ-ಹಾಸನ  👈👈 https://www.facebook.com/106481154833908/posts/pfbid02Xv55sy3jtBe7fzaLH6TF1ngHqbGJguK34e324bMHmqHC1RLCMT7SzBcYfrwdzgEPl/

ದಾವೋಸ್ ನಲ್ಲಿ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ರವರಿಂದ ಕರ್ನಾಟಕ ಪೆವಿಲಿಯನ್ ಉದ್ಘಾಟನೆ

ವಿಶ್ವ ಆರ್ಥಿಕ ಶೃಂಗಸಭೆ ಸ್ವಿಟ್ಸರ್ಲೆಂಡಿನ ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ, ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು 'ಕರ್ನಾಟಕ ಪೆವಿಲಿಯನ್'   ಉದ್ಘಾಟಿಸಿದರು.  ಮಾನ್ಯ ಕೈಗಾರಿಕಾ ಸಚಿವ ಶ್ರೀ ಮುರುಗೇಶ್ ನಿರಾಣಿ ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಸಿಎಂ ಪ್ರಧಾನ ಕಾರ್ಯದರ್ಶಿ ಶ್ರೀ ಎನ್.ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಉಪಸ್ಥಿತರಿದ್ದರು. #diprkarnataka

ಹಾಸನ ಜಿಲ್ಲೆಯ ಕೋವಿಡ್-19 ವರದಿ. 23/05/2022

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಕರ್ನಾಟಕ ರಾಜ್ಯ ಸರ್ಕಾರ ಸುಗಮ ಆಡಳಿತ ವ್ಯವಸ್ಥೆಗಾಗಿ ಅಂತರ್ಜಾಲತಾಣ ಅನಾವರಣಗೊಳಿಸಿದೆ

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು ಮೈ ಗೌರ್ನಮೆಂಟ್ ಇಂಡಿಯಾ (mygov.in ) ಯಂತೆ ಕರ್ನಾಟಕ ಸರ್ಕಾರವು ಜನರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಮೈ ಗೌರ್ನಮೆಂಟ್ ಜಾಲತಾಣದ ಕರ್ನಾಟಕ ಅವತರಣಿಕೆಯಾದ, https://karnataka.mygov.inನ್ನು ರಾಜ್ಯದ ನಾಗರೀಕರ ಬಳಕೆಗೆ, ತನ್ಮೂಲಕ ಸರ್ಕಾರದ ನೀತಿ ನಿರ್ಣಯಗಳ ರಚನೆಯಲ್ಲಿ ಪಾಲ್ಗೊಳ್ಳುವಿಕೆಗೆ ಅನಾವರಣಗೊಳಿಸಿದೆ. @cmofkarnataka karnataka government

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯ ಕೋವಿಡ್-19 ವರದಿ.21/05/2022

ಹಾಸನ ಜಿಲ್ಲೆಯ ಕೋವಿಡ್-19 ವರದಿ. 20/05/2022

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸೆಸೆಲ್ಸಿ ಪರೀಕ್ಷೆ - 2022 ಫಲಿತಾಂಶ ಪ್ರಕಟ.

karnataka SSLC results 2022 Karnataka state secondary examination board result 2022 has been  announced For more details detailsClick on the below link. karresults.nic.in

ಶೀಘ್ರವೇ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಾಸ್ ವಿತರಣೆ ದಿನಾಂಕ ಘೋಷಣೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವತಿಯಿಂದ   ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ವಿತರಣೆ ದಿನಾಂಕ ಶೀಘ್ರವೇ ಘೋಷಣೆ #ksrtc #ಕರಾರಸಾನಿ

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯ ಕೋವಿಡ್-19 ವರದಿ ಹಾಸನ-ಕೊರೊನಾ

ಹಾಸನದಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಯಥಾಸ್ಥಿತಿ ಸಂಖ್ಯೆ.

ಹಾಸನ-ಕೊರೊನಾ ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಯಥಾಸ್ಥಿತಿ ಸಂಖ್ಯೆ.

ಆ‌.ಕ.ಬ್ರಾ.ಮ.ಸ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ , ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿರೊಡನೆ ಭೇಟಿ ಸಮಸ್ಯೆಗಳ ಬಗ್ಗೆ ಸಮಾಲೋಚನೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಆವರು ಮಹಾಸಭಾದ ಪದಾಧಿಕಾರಿಗಳೊಂದಿಗೆ ಹಾಗೂ ಹುಬ್ಬಳಿಯ ಸ್ಥಳೀಯ ವಿಪ್ರ ಮುಖಂಡರೊಡಗೂಡಿ  ದಿನಾಕ ೦9/೦5 /2022 ರಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ವಿಪ್ರ ಬಂಧುಗಳ ಕುಂದು ಕೊರತೆಗಳ ಬಗ್ಗೆ  ಸಮಾಲೋಚಿಸಿದರು , ಪ್ರಮುಖವಾಗಿ ಸಮಾಲೋಚಿಸಿದ ಅಂಶಗಳು ಈ ಕೆಳ ಕಂಡತಿವೆ 1.EWS certificate ಪರಿಧಿಯ ವ್ಯಾಪ್ತಿ ವಿಸ್ತಾರ ಹೆಚ್ಚಿಸುವುದು (ಅಂದರೆ ಪ್ರಸ್ತುತ  EWS Certificate annu ಕೇವಲ ಒಂದು ವರ್ಷಕ್ಕೆ ನೀಡಲಾಗುತ್ತಿದೆ ಅದನ್ನು ಒಂದು ವರ್ಷದಿಂದ ಕನಿಷ್ಟ 3 ರಿಂದ 5 ವರ್ಷದ ಅವಧಿಗೆ ನೀಡುವುದು) ಶಿಕ್ಷಣ ಕ್ಷೇತ್ರದಲ್ಲಿ ಸೂಕ್ತ  ಮೀಸಲಾತಿ (10 %) 2.ಸರ್ಕಾರದ ಪತ್ರಿಕಾ ಜಾಹೀರಾತು ನೀತಿಯಲ್ಲಿ ವಿಪ್ರ ಭಾಂದವರು ನಡೆಸುತ್ತಿರುವ ಪತ್ರಿಕೆಗಳಿಗೂ ಸೂಕ್ತ ಜಾಹೀರಾತು ಅವಕಾಶವನ್ನು ಕಲ್ಪಿಸಿ ಕೊಡುವುದು  3.ಹುಬ್ಬಳಿಯಲ್ಲಿ ವಿಪ್ರ ಸಮುದಾಯಕ್ಕೆ ಈಗಾಗಲೇ ಅನುದಾನವಾಗಿರುವ ಜಾಗೆಯಲ್ಲಿ ವಿಪ್ರ ಸಮುದಾಯದ ಅನುಕೂಲಕ್ಕೆ ಗಾಯತ್ರಿ ಭವನದ ನಿರ್ಮಾಣ ಹಾಗೂ ಅದರ ರೂಪು ರೇಶೆಗಳ ಬಗ್ಗೆ ಸಚಿವರೊಡನೆ ಮಾತುಕತೆ. ಈ ವಿಚಾರ ಬಗೆಯಲ್ಲಿ ಸನ್ಮಾನ್ಯ ಶ್ರೀ ಅಶೋಕ್ ಹಾರ್ಳ್ರು ತಮ್ಮ ಟ್ಟಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ   ಟ್ವಿಟ್ಟರ್ ಕೊಂಡಿಯನ್ನು ಕೆಳಗೆ ನೀಡಲಾಗಿದೆ https://t.co/8fTtcoTA3v

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್ 19 ಸೋಂಕಿತರ ಸಂಖ್ಯೆ.

#ಹಾಸನ-ಕೊರೊನಾ ಹಾಸನ ಜಿಲ್ಲೆಯಲ್ಲಿ ಇಂದು ಕೂಡ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ.

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ.

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ.

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಯಥಾಸ್ಥಿತಿ.

04/05/202 ಕೋವಿಡ್-19 ಸೋಂಕಿತರ ಯಥಾಸ್ಥಿತಿ ಮುಂದುವರಿದಿದೆ ಕೊರೊನಾ-ಹಾಸನ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಕೋವಿಡ್-19 ಮತ್ತು ಭಾರತದ ಆರ್ಥಿಕತೆ ಪುನಶ್ಚೇತನ..

reformation of economy of India ವಿಮರ್ಶಾ -vimarsha  ಭಾರತ ದೇಶದಲ್ಲಿ ಈಗ ಕೋವಿಡ್ 19 ಕಾರಣದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವುದು ಹೇಗೆ?. ಇದರಲ್ಲಿ ಸಾರ್ವಜನಿಕರ  ಸಹಕಾರವೇನು..?. ಸರ್ಕಾರಗಳ ಪಾತ್ರವೇನು ಈ ಬಗ್ಗೆ ವಿಚಾರ ಮಾಡಲಿಕ್ಕೆ ನಮ್ಮ ಮಾಧ್ಯಮಗಳ ಬಳಿ ಸಮಯವಿದೆಯೇ..?. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಈ ಕೋವಿಡ್-19 ಆರಂಭವಾದ ಸಂದರ್ಭದಲ್ಲಿ ವಿಮರ್ಶಾ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಇದೇ ಪ್ರಶ್ನೆಯನ್ನು ಕೇಳಿದ್ದು, ಇದುವರೆಗೆ ಸಮರ್ಪಕವಾದ ಮತ್ತು ಸಮಂಜಸವಾದ ಉತ್ತರ ಯಾರಿಂದಲೂ ಬಂದಿಲ್ಲ, ಭಾರತ ದೇಶದಲ್ಲಿ ಹಲವಾರು ಮಂದಿ ಭಾರತದ ಆರ್ಥಿಕತೆ ಬಹಳಷ್ಟು ಕುಸಿದಿದೆ ಭಾರತ ಹೊರ ದೇಶಗಳಿಂದ ಸಾಲ ಪಡೆದಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೆಲವೆಡೆ  ಚರ್ಚೆಯಾಗುತ್ತಿದೆ, ಇಂದು ಮುಂದೆಯಾದರೂ ಈ ಸಮಸ್ಯೆಗೆ ಒಂದು ಶಾಶ್ವತವಾದ ಪರಿಹಾರ ಸಿಗುವುದೇ...?.

ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಂಗಳೂರಿನಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಕೇಂದ್ರ ಸಚಿವ ಅಮಿತ್ ಶಾ ಕರ್ನಾಟಕ ಭೇಟಿ ವಿಮರ್ಶಾ-ದಿನಸುದ್ದಿ ಬೆಂಗಳೂರಿನಲ್ಲಿ ನ್ಯಾಟ ಗ್ರಿಡ್ ಘಟಕ ಉದ್ಘಾಟನೆ ಕೇಂದ್ರ ಗೃಹ ಸಚಿವ ಅಮಿತ್ ಷಾ  ಅವರು ಇಂದು ಬೆಂಗಳೂರಿನ ಸಾತನೂರು ಗ್ರಾಮದಲ್ಲಿ‌ ನೂತನವಾಗಿ ನಿರ್ಮಿಸಲಾಗಿರುವ ಡಿಸಾಸ್ಟರ್ ರಿಕವರಿ ಸೆಂಟರ್ (NATIONAL INTELLIGENCE GRID)  ನ್ಯಾಟಗ್ರಿಡ್ ನ ಬೆಂಗಳೂರು ಕ್ಯಾಂಪಸ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯ ಅಂಗವಾಗಿ ಇಂದು ಬೆಂಗಳೂರಿನಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಷಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಶ್ರೀ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಭಕ್ತಿಯ ನಮನಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಸಚಿವರಾದ ಶ್ರೀ ಗೋವಿಂದ ಕಾರಜೋಳ ಮತ್ತು ಬಿಜೆಪಿ ನಾಯಕರಾದ ಸಿ.ಟಿ .ರವಿ ಕೂಡ ಉಪಸ್ಥಿತರಿದ್ದರು ಸುದ್ದಿ ಕೃಪೆ -ವಾರ್ತಾ ಮತ್ತು ಜನಸಂಪರ್ಕ ಇಲಾಖೆ ಕರ್ನಾಟಕ ಸರ್ಕಾರ @diprkarnataka