ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು ಮೈ ಗೌರ್ನಮೆಂಟ್ ಇಂಡಿಯಾ (mygov.in ) ಯಂತೆ ಕರ್ನಾಟಕ ಸರ್ಕಾರವು ಜನರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಮೈ ಗೌರ್ನಮೆಂಟ್ ಜಾಲತಾಣದ ಕರ್ನಾಟಕ ಅವತರಣಿಕೆಯಾದ, https://karnataka.mygov.inನ್ನು ರಾಜ್ಯದ ನಾಗರೀಕರ ಬಳಕೆಗೆ, ತನ್ಮೂಲಕ ಸರ್ಕಾರದ ನೀತಿ ನಿರ್ಣಯಗಳ ರಚನೆಯಲ್ಲಿ ಪಾಲ್ಗೊಳ್ಳುವಿಕೆಗೆ ಅನಾವರಣಗೊಳಿಸಿದೆ.
@cmofkarnataka
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info