reformation of economy of Indiaವಿಮರ್ಶಾ -vimarsha
ಭಾರತ ದೇಶದಲ್ಲಿ ಈಗ ಕೋವಿಡ್ 19 ಕಾರಣದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವುದು ಹೇಗೆ?. ಇದರಲ್ಲಿ ಸಾರ್ವಜನಿಕರ ಸಹಕಾರವೇನು..?. ಸರ್ಕಾರಗಳ ಪಾತ್ರವೇನು ಈ ಬಗ್ಗೆ ವಿಚಾರ ಮಾಡಲಿಕ್ಕೆ ನಮ್ಮ ಮಾಧ್ಯಮಗಳ ಬಳಿ ಸಮಯವಿದೆಯೇ..?. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಈ ಕೋವಿಡ್-19 ಆರಂಭವಾದ ಸಂದರ್ಭದಲ್ಲಿ ವಿಮರ್ಶಾ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಇದೇ ಪ್ರಶ್ನೆಯನ್ನು ಕೇಳಿದ್ದು, ಇದುವರೆಗೆ ಸಮರ್ಪಕವಾದ ಮತ್ತು ಸಮಂಜಸವಾದ ಉತ್ತರ ಯಾರಿಂದಲೂ ಬಂದಿಲ್ಲ, ಭಾರತ ದೇಶದಲ್ಲಿ ಹಲವಾರು ಮಂದಿ ಭಾರತದ ಆರ್ಥಿಕತೆ ಬಹಳಷ್ಟು ಕುಸಿದಿದೆ ಭಾರತ ಹೊರ ದೇಶಗಳಿಂದ ಸಾಲ ಪಡೆದಿದೆ

ಎಂದು ಸಾರ್ವಜನಿಕ ವಲಯದಲ್ಲಿ ಕೆಲವೆಡೆ ಚರ್ಚೆಯಾಗುತ್ತಿದೆ, ಇಂದು ಮುಂದೆಯಾದರೂ ಈ ಸಮಸ್ಯೆಗೆ ಒಂದು ಶಾಶ್ವತವಾದ ಪರಿಹಾರ ಸಿಗುವುದೇ...?.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info