ವಿಷಯಕ್ಕೆ ಹೋಗಿ

ಹಾಸನ ಜಿಲ್ಲೆಯಲ್ಲಿ ಇಂದು 328 ಜನರಿಗೆ ಕೋವಿಡ್-19 ಸೋಂಕು ಪತ್ತೆ ಮತ್ತು ಒಂದು ಸಾವು

ಹಾಸನ ಜಿಲ್ಲೆಯಲ್ಲಿ ಇಂದು 328 ಜನರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ. 
ಇಂದು 1 ಸಾವು. 
1495 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
11 ಜನ ತೀವ್ರ ಚಿಕಿತ್ಸಾ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು ಜಿಲ್ಲೆಯಲ್ಲಿ 
ಈಗ 4804ಮಂದಿ ಕೋವಿಡ್ ಸೋಂಕಿತರು
ಚಿಕಿತ್ಸೆ ಪಡೆಯುತ್ತಿದ್ದಾರೆಂದು,
ಇದುವರೆಗೆ  1,40,387 ಒಟ್ಟು ಖಚಿತ ಪ್ರಕರಣಗಳು ಪತ್ತೆಯಾಗಿದೆಂ ದು ಹಾಸನ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಧಿಕಾರಿಗಳಾದ ಡಾಕ್ಟರ್ ಕೆ.ಎಂ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.
# ಹಾಸನ 
# ಕೊರೊನಾ 
#ವಿಮರ್ಶಾ
#ದಿನಾಂಕ:-೦1/02/2022

ಕಾಮೆಂಟ್‌ಗಳು