ವಿಷಯಕ್ಕೆ ಹೋಗಿ

ಹಾಸನ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆ.

ಹಾಸನ  ಜಿಲ್ಲೆಯಲ್ಲಿ ಇಳಿತ ಕಾಣುತ್ತಿದೆ ಕೋವಿಡ್ -19 ಸೋಂಕಿತರ ಸಂಖ್ಯೆ. 
-  25/02/2022.
ಹಾಸನ:-
ಹಾಸನ ಜಿಲ್ಲೆಯಲ್ಲಿ ಇಂದು 6 ಜನರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ. 
ಇಂದು 28 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
2 ಜನ ತೀವ್ರ ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು ಜಿಲ್ಲೆಯಲ್ಲಿ 
ಈಗ 98 ಮಂದಿ ಕೋವಿಡ್ ಸೋಂಕಿತರು
ಚಿಕಿತ್ಸೆ ಪಡೆಯುತ್ತಿದ್ದಾರೆಂದು,
ಇದುವರೆಗೆ  1,43697 ಒಟ್ಟು ಖಚಿತ ಪ್ರಕರಣಗಳು ಪತ್ತೆಯಾಗಿದೆಂದು ಹಾಸನ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಧಿಕಾರಿಗಳಾದ ಡಾಕ್ಟರ್ ಕೆ.ಎಂ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.
# ಹಾಸನ 
# ಕೊರೊನಾ 
# ವಿಮರ್ಶಾ
# ದಿನಾಂಕ:-25/02/2022.

ಕಾಮೆಂಟ್‌ಗಳು