ವಿಷಯಕ್ಕೆ ಹೋಗಿ

ಹಾಸನ ಜಿಲ್ಲೆಯಲ್ಲಿಂದು ಸ್ವಲ್ಪಮಟ್ಟಿಗೆ ಇಳಿಕೆ ಕಂಡ ಕೋವಿಡ್-19 ಸೋಂಕಿತರ ಸಂಖ್ಯೆ.


ಹಾಸನ  ಜಿಲ್ಲೆಯಲ್ಲಿ ಏರಿಳಿತ ಕಾಣುತ್ತಿದೆ ಕೋವಿಡ್ -19 ಸೋಂಕಿತರ ಸಂಖ್ಯೆ.
-  17/02/2022.
ಹಾಸನ
ಹಾಸನ ಜಿಲ್ಲೆಯಲ್ಲಿ ಇಂದು 43 ಜನರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ

ಇಂದು 78 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
03 ಜನ ತೀವ್ರ ಚಿಕಿತ್ಸಾ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು ಜಿಲ್ಲೆಯಲ್ಲಿ
ಈಗ 290 ಮಂದಿ ಕೋವಿಡ್-19 ಸೋಂಕಿತರು
ಚಿಕಿತ್ಸೆ ಪಡೆಯುತ್ತಿದ್ದಾರೆಂದು,
ಇದುವರೆಗೆ  1,43,575
ಒಟ್ಟು ಖಚಿತ ಪ್ರಕರಣಗಳು ಪತ್ತೆಯಾಗಿದೆಂದು ಹಾಸನ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಧಿಕಾರಿಗಳಾದ ಡಾಕ್ಟರ್ ಕೆ.ಎಂ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.
# ಹಾಸನ
# ಕೊರೊನಾ
# ವಿಮರ್ಶಾ
# ದಿನಾಂಕ:-17/02/2022

ವಿಮರ್ಶಾ-vimarsha




ಕಾಮೆಂಟ್‌ಗಳು