ಹಾಸನದ ಜಿಲ್ಲೆಯಲ್ಲಿಂದ್ದು 401 ಜನ ಕೋವಿಡ್ -19 ಸೋಂಕಿತರ ಪತ್ತೆ .
ಜಿಲ್ಲೆಯಲ್ಲಿ ಇಂದು ಒಟ್ಟು 6 ಸಾವು
144 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 15645 ಮಂದಿ ಸೋಂಕಿತರಾಗಿದ್ದಾರೆ ಹಾಗೂ 12999 ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ
2740 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ
306 ಜನ ಮೃತ ಪಟ್ಟಿದ್ದಾರೆ.
53 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಆಲೂರು ತಾಲೂಕು 29, ಅರಕಲಗೂಡು ತಾಲೂಕು 38, ಅರಸೀಕೆರೆ ತಾಲೂಕು 28 ,ಬೇಲೂರು ತಾಲೂಕು 20
ಚನ್ನರಾಯಪಟ್ಟಣ ತಾಲೂಕು 73
ಹಾಸನ ತಾಲೂಕು 172
ಹೊಳೆನರಸೀಪುರ ತಾಲೂಕು
26 , ಸಕಲೇಶಪುರ ತಾಲೂಕು 15 ಹಾಗೂ ಇತರ ಜಿಲ್ಲೆ 0.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info