ಹಾಸನ ಜಿಲ್ಲೆಯಲ್ಲಿ ಬರೋಬ್ಬರಿ 12000 ತಲುಪಿದ ಕೋವಿಡ್-19 ಸೋಂಕಿತರ ಸಂಖ್ಯೆ ಇಂದು ಅರ್ಧ ಸಹಸ್ರ ದಾಟಿದ ಸೋಂಕಿತರ ಸಂಖ್ಯೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಒಟ್ಟು ನಾಲ್ಕು ಜನರ ಸಾವು
ಹಾಸನ ಜಿಲ್ಲೆಯಲ್ಲಿ ಬರೋಬ್ಬರಿ 12000 ತಲುಪಿದ ಕೋವಿಡ್-19 ಸೋಂಕಿತರ ಸಂಖ್ಯೆ
ಇಂದು ಅರ್ಧ ಸಹಸ್ರ ದಾಟಿದ ಸೋಂಕಿತರ ಸಂಖ್ಯೆ
ಇಂದು ಚಿಕಿತ್ಸೆ ಪಡೆದು 245 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ
ಚಿಕಿತ್ಸೆ ಫಲಕಾರಿಯಾಗದೆ ಒಟ್ಟು ನಾಲ್ಕು ಜನರ ಸಾವು
ಒಟ್ಟು 55 ಮಂದಿ ತೀವ್ರ ನಿಗಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಇದುವರೆಗೆ ಚಿಕಿತ್ಸೆ ಫಲಕಾರಿಯಾಗದೆ ಒಟ್ಟು 247 ಜನ ಮೃತಪಟ್ಟಿದ್ದಾರೆ
ಸಂಪಾದಕರು
ಹರೀಶ್ ಎಚ್ ಆರ್
ಕೋಟೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info