ವಿಷಯಕ್ಕೆ ಹೋಗಿ

ಹಾಸನ ಜಿಲ್ಲೆಯಲ್ಲಿಂದು 316 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ. ಒಟ್ಟು 6 ಜನ ಸಾವನ್ನಪ್ಪಿದ್ದಾರೆ .

#ಹಾಸನ ಜಿಲ್ಲೆಯ ಕೋವಿಡ್ -19 ವರದಿ. 
ಜಿಲ್ಲೆಯಲ್ಲಿಂದು 316 ಹೊಸ ಕೊರೊನಾ ಪಾಸೀಟೀವ್ ಸೋಂಕಿತರ ಪತ್ತೆ. 
ಒಟ್ಟು 6 ಸಾವು.
541 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದರು.
ಇದುವರೆಗೆ 384 ಜನ ಸಾವನ್ನಪ್ಪಿದ್ದಾರೆ. 
55 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 

ಹರೀಶ್ ಹೆಚ್ ಆರ್ 
ಕೋಟೆ 

ಕಾಮೆಂಟ್‌ಗಳು