ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Corona lockdown and Indian economical development

ಹಾಸನ-ಉದ್ದೇಶಿತ ವಿಮಾನ ನಿಲ್ದಾಣದ ವಿದ್ಯುತ್ ಮಾರ್ಗಗಳ ಸ್ಥಳಾಂತರಕ್ಕೆ ಸೂಚನೆ.

https://youtu.be/VWGYLgHh5ug ಉದ್ದೇಶಿತ ವಿಮಾನ ನಿಲ್ದಾಣದ ವಿದ್ಯುತ್ ಮಾರ್ಗಗಳ ಸ್ಥಳಾಂತರಕ್ಕೆ ಸೂಚನೆ #ಹಾಸನ  (ಕರ್ನಾಟಕ ವಾರ್ತೆ):-  ಇಂಧನ ಇಲಾಖೆ ಹಾಗೂ ಮೂಲ ಸೌಕರ್ಯ ಇಲಾಖೆಯ ಅಪರ ಮುಖ್ಯ  ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ಅವರು ಇಂದು  ಹಾಸನದ ಉದ್ದೇಶಿತ ವಿಮಾನ ನಿಲ್ದಾಣ ಪ್ರದೇಶಕ್ಕೆ ಭೇಟಿ ನೀಡಿ ಪರೀಶಿಲಿಸಿ  ಹಾಲಿ ಇರುವ  ಹೈ ಟೆನ್ಷನ್ ವಿದ್ಯುತ್ ಮಾರ್ಗಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸುವಂತೆ ಸಂಬಂದಪಟ್ಟ  ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.   ಹಾಸನದ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಈಗಾಗಲೇ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಅಕ್ಕ ಪಕ್ಕದ ಎರಡು ಬದಿಯಲ್ಲಿ ಮೂರರಿಂದ ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯಲ್ಲಿ  ಯಾವುದೇ ವಿದ್ಯುತ್ ಮಾರ್ಗಗಳು ಇರುವಂತಿಲ್ಲ ಎಂದರು. ಸರ್ಕಾರದ ಹಂತದಲ್ಲಿ ಹಾಸನ ವಿಮಾನ ನಿಲ್ದಾಣ ಪ್ರಾರಂಭಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಆ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಸ್ಥಳವನ್ನು ವೀಕ್ಷಣೆ ನಡೆಸಿ ಪರಿಶೀಲಿಸುತ್ತಿರುವುದಾಗಿ  ತಿಳಿಸಿದರು. ಕೆ.ಪಿ.ಟಿ.ಸಿ.ಎಲ್. ಮುಖ್ಯ ಇಂಜಿನೀಯರ್ ನಾಗಾರ್ಜುನ ಅವರು ಮಾತನಾಡಿ  ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ವ್ಯಾಪ್ತಿಯಲ್ಲಿ ಒಟ್ಟು 68 ಟವರ್‍ಗಳಿದ್ದು, 6 ರಿಂದ 7 ತಿಂಗಳೊಳಗೆ ವಿದ್ಯುತ್ ಮಾರ್ಗ ತೆರವುಗೊಳಿಸಲಾಗುತ್ತದೆ ಎಂದು  ತಿಳಿಸಿದರು. ಈ ಸಂದರ್ಭದಲ್ಲಿ ಹಾಸನದ ಉಪವಿಭಾಗಾಧಿಕಾರಿ ಬಿ.ಎ ಜಗದೀಶ

ರಾಷ್ಟ್ರೀಯ ವಿಜ್ಞಾನ ದಿನ -ಸರ್ ಸಿ.ವಿ.ರಾಮನ್ ಸಂಸ್ಮರಣ ದಿನ

ಹೊಸತನ ಹುಟ್ಟುಹಾಕುವ, ಸಮಸ್ಯೆ ಬಗೆಹರಿಸುವ,‌ ಕಠಿಣವನ್ನು ಸರಳವಾಗಿಸುವ ವಿಜ್ಞಾನವು ದೈನಂದಿನ ಜೀವನದ ಭಾಗವಾಗಿದೆ.  ಈ  ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ಶ್ರೀ ಸರ್ ಸಿ.ವಿ.ರಾಮನ್ ಸೇರಿದಂತೆ ಎಲ್ಲ ವಿಜ್ಞಾನಿಗಳಿಗೆ, ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ನಮನಗಳನ್ನು ಸಲ್ಲಿಸೋಣ. #Chief Minister of Karnataka  BS Yediyurappa #ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ #nationalscienceday #national science day-2021 #diprkarnataka 

narayana health city launched new emergency responsive number

Devi Prasad Shetty, Chairman & Founder and Viren Shetty, ED & Group COO flagging off an ambulance rally organized during Narayana Health City's Single Emergency Response Number launch Narayana Health City launches single emergency response number #ANI  Bengaluru (Karnataka) [India], February 25 (ANI/NewsVoir): Lack of timely assistance is the leading cause for most of the causalities that happen every year in the city. To reduce the time taken to reach the hospital in case of an emergency, Narayana Health City has launched a 24/7 Emergency Network Service. The new service will offer patients emergency care right from the time the distress call lands at the Narayana Health Command Centre. It will provide patients with round the clock access to emergency services including free of cost ambulance service to any hospital of the patient's choice by dialling a single number-97384 97384. The event also witnessed Narayana Health City organising an ambulance rally to create awar

ವಿಮರ್ಶಾ- ವಿಶೇಷ ಸುದ್ದಿ

ಕೇಂದ್ರ ಸರ್ಕಾರದಿಂದ `ಆಯುಷ್ಮಾನ್ ಭಾರತ್' ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ http://dhunt.in/dcz9L?s=a&ss=wsp Source : "Kannada News Now" via Dailyhunt ಆಪ್ ಡೌನ್ಲೋಡ್ ಮಾಡಿ http://dhunt.in/DWND BIG NEWS: ಪಿಂಚಣಿ, ಸಣ್ಣ ಉಳಿತಾಯ ಯೋಜನೆ ಬಗ್ಗೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ - ಖಾಸಗಿ ಬ್ಯಾಂಕ್ ಗಳಿಗೆ ಅವಕಾಶ http://dhunt.in/dczN8?s=a&ss=wsp Source : "ಕನ್ನಡದುನಿಯಾ" via Dailyhunt ಆಪ್ ಡೌನ್ಲೋಡ್ ಮಾಡಿ http://dhunt.in/DWND

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ನಿಧಿ ಪಾವತಿಯಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕರ್ನಾಟಕ ಸರ್ಕಾರವು ಆಧಾರ್ ಕಾರ್ಡ್ ಜೋಡಣೆ ಆಧಾರಿತ ಪಾವತಿಯಲ್ಲಿ 97% ರಷ್ಟು ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದಿದೆ. ನವದೆಹಲಿಯಲ್ಲಿ ‌ಇಂದು ನಡೆದ ಯೋಜನೆಯ ಎರಡನೇ ವರ್ಷಾಚರಣೆ ‌ಕಾರ್ಯಕ್ರಮದಲ್ಲಿ ಮಾನ್ಯ ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಮಾನ್ಯ ರಾಜ್ಯ ಕೃಷಿ ಸಚಿವ ಶ್ರೀ ಬಿಸಿ ಪಾಟೀಲ್ ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು. #KisanKaSammanPMKisan Chief Minister of Karnataka  BS Yediyurappa #ಕೃಪೆ-#ಕರ್ನಾಟಕ ವಾರ್ತೆ

seema murthy concert

seema Murthy

ACB - anti corruption bureau action against FIR'S

ACB’s record since its inception in 2016. Source -courtesy :-Bangaloremirror.India today.com. . The Anti-Corruption Bureau (ACB) has registered 1,356 first information reports (FIRs) across the state since its inception in 2016 but it has succeeded only in four cases to get the guilty punished. While social activists say this is not a good record, ACB sleuths say the process is long and winding. The state government has spent Rs 119 crore towards salaries and other expenses for the ACB sleuths in five years and half of the amount (Rs 60.50 crore) has been spent on ACB staff in Bengaluru. According to a RTI document, ACB sleuths have registered 186 disproportionate assets (DA) cases and 957 bribery cases between 2016 and 2020 in other districts in the state while 213 FIRs were registered in Bengaluru. However, the RTI document has not specified how many DA cases and bribery cases are among the 213 FIRs registered in Bengaluru in the last five years. In another RTI reply, the ACB said th

19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ -ಹಾಸನ

19 ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ಹಾಸನ  (ಕರ್ನಾಟಕ ವಾರ್ತೆ):-  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾಮಟ್ಟದ ವತಿಯಿಂದ ಫೆ.20 ಮತ್ತು 21 ರಂದು  ಕನ್ನಡ ಸಾಹಿತ್ಯ  ಪರಿಷತ್ ಆವರಣದಲ್ಲಿ 19 ನೇ ಜಿಲ್ಲಾ ಕನ್ನಡ  ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ. 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಯೋಜಿತ ಸಮ್ಮೇಳನಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು, ಅಧ್ಯಕ್ಷತೆಯನ್ನು ಶಾಸಕರಾದ ಪ್ರೀತಂ ಗೌಡ ವಹಿಸಲಿದ್ದು ಗೌರವ ಉಪಸ್ಥಿತರಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ,  ಲೋಕಸಭಾ ಸಂಸದರಾದ ಪ್ರಜ್ವಲ್ ರೇವಣ್ಣ, ಕೆಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಮನು ಬಳಿಗಾರ್ ಭಾಗವಹಿಸುವವರು. ಚಿತ್ರಕಲೆ ಪ್ರದರ್ಶನ ಮಳಿಗೆಗೆ ಶಾಸಕರಾದ ಎಚ್.ಕೆ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ ಚಾಲನೆ ನೀಡುವರು,    ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜು, ಕ. ರಾ. ರ. ಸಾ. ಸಂ ಉಪಾಧ್ಯಕ್ಷರಾದ ಎಸ್.ಎನ್ ಈಶ್ವರಪ್ಪ ನವರು ಪುಸ್ತಕ ಮಳಿಗೆ ಉದ್ಘಾಟನೆಯನ್ನು ಮಾಡಲಿರುವವರು.  ಜಿಲ್ಲಾಧಿಕಾರಿ ಆರ್.ಗಿರೀಶ್ ಕನ್ನಡ ನುಡಿ ಸಂದೇಶ ನೀಡುವವರು.  ಸಮ್ಮೇಳಾನಾಧ್ಯಕ್ಷರಾಗಿ ಮೇಟಿಕೆರೆ ಹಿರಿಯಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ರವಿ ನಾಕಲಗೂಡು ಕಾರ್ಯಕ್ರಮದಲ್ಲಿ ಭಾಗವಹಿಸ