ಹಾಸನ ಜಿಲ್ಲಾ ಕಾರ್ಯಕಾರಣಿ ಸಭೆಯ ಉದ್ಘಾಟನೆಯಲ್ಲಿ  ಶ್ರೀ. ಸಿಟಿ ರವಿ ರಾಷ್ಟ್ರೀಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ, ಶ್ರೀ. H.k ಸುರೇಶ್ ಜಿಲ್ಲಾಧ್ಯಕ್ಷರು, ಶಾಸಕರು ಬೇಲೂರು ವಿಧಾನಸಭಾ, ಶ್ರೀ.ಪ್ರೀತಂ ಗೌಡ ಮಾಜಿ ಶಾಸಕ ಹಾಲಿ ರಾಜ್ಯ ಪ್ರಧಾನಕಾರ್ಯದರ್ಶಿ,  ಶ್ರೀಮತಿ.ಲಕ್ಷ್ಮಿ  ಅಶ್ವಿನ್ ಗೌಡ ರಾಜ್ಯ ಕಾರ್ಯದರ್ಶಿ, ಶ್ರೀ.ಕೃಷ್ಣ ಜಿ ವಿಭಾಗ ಸಂಘಟನಾ ಕಾರ್ಯದರ್ಶಿ, ಶ್ರೀ.ಸಿದ್ದೇಶ್ ನಾಗೇಂದ್ರ ನಿಯೋಜಿತ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು       ವಿಜಯ್ ಕುಮಾರ್  ಜಿಲ್ಲಾ ಮಾದ್ಯಮಸಂಚಾಲಕ   ಹಾಸನ           
News/information/advertising/entertainment