ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ *_ರಾಜ್ಯ ಸಂಚಾಲಕಿಯಾಗಿ ಡಾ|| ಶುಭಮಂಗಳ ಸುನೀಲ್ ಅವರನ್ನು ಮಹಾಸಭಾದ ಅಧ್ಯಕ್ಷ ರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ನೇಮಕ ಮಾಡಿ ನೇಮಕಾತಿ ಪತ್ರ ನೀಡಿದರು, ಡಾ|| ಶುಭಮಂಗಳ ಸುನೀಲ್ ಅವರು M.Tech Computer, PG in Cyberlaw, pursuing PhD ಪದವೀಧರೆ ಆಗಿದ್ದು, ಹಲವು ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ cyber security ಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿರುವ ಡಾ|| ಶುಭಮಂಗಳ ಸುನೀಲ್ ಅವರು ರಾಜ್ಯ ಮಹಿಳಾ ವಿಭಾಗದ ರಾಜ್ಯ ಸಂಚಾಲಕಿಯಾಗಿ ನೇಮಕಗೊಂಡರುವುದು ಮಹಿಳಾ ಸಂಘಟನೆಗೆ ಹೂಸತನದ ಚಿಂತನೆಯಿಂದ ಮಹಿಳೆಯರಿಗೆ ಅನುಕೂಲ ಅಗಲಿದೆ, ಅತ್ಯಂತ ಕ್ರಿಯಾಶೀಲ ದಿಂದ ಕೆಲಸ ಮಾಡುವ ಡಾ|| ಶುಭಮಂಗಳ ಸುನಿಲ್ ಅವರು ಮಹಿಳಾ ವಿಭಾಗದ ರಾಜ್ಯ ಸಂಚಾಲಕಿಯಾಗಿ ನೇಮಕಗೊಂಡಿರುವುದಕ್ಕೆ *ಬಸವನಗುಡಿ ಬ್ರಾಹ್ಮಣ* *ಮಹಾಸಭಾದ ಪ್ರಧಾನ ಕಾರ್ಯದರ್ಶಿ* *ರಥಯಾತ್ರೆ ಸುರೇಶ್* ಅಭಿನಂದಿಸಿದ್ದಾರೆ, *ಡಾ|| ಶುಭಮಂಗಳ* ಅವರು ರಾಜ್ಯದಲ್ಲಿ ಮಹಿಳಾ ಸಂಘಟನೆ ಯನ್ನು ಬಲಿಷ್ಠವಾಗಿ ಬೆಳೆಸಲಿ, ಹೆಚ್ಚಿನ ಜನರಿಗೆ ಸಹಾಯ ಆಗುವಂತಹ ಕಾರ್ಯಕ್ರಮ ಗಳನ್ನು ಅಯೋಜಿಸಲಿ ಎಂದು *ರಥಯಾತ್ರೆ ಸುರೇಶ್* ಆಶಿಸಿ ಸಂಪೂರ್ಣವಾಗಿ ಮಹಿಳಾ ವಿಭಾಗದ ಕಾರ್ಯಕ್ರಮ ಗಳಿಗೆ ಬೆಂಬಲವನ್ನು ಬಸವನಗುಡಿ ಬ್ರಾಹ್ಮಣ ಮಹಾಸಭಾ ನೀಡಲಿದೆ, ಈ ಸಂದರ್ಭದಲ್ಲಿ ಬಸವನ...